Karnataka Jobs : ವಿದ್ಯುತ್ ಸರಬರಾಜು ಕಂಪನಿ ಇಂದ ಹೊಸ ನೇಮಕಾತಿ ಅಧಿಸೂಚನೆ 2021: ಹುಬ್ಬಳ್ಳಿ

                                                               Note: we are (jobs) not recruiters, instead we just sharing available jobs in worldwide, once you click on the Apply / job title, will direct you to the career page of concerned job provider, so publickannada is not directly or indirectly involve in any stage of recruitment.

Karnataka Jobs :

 ವಿದ್ಯುತ್ ಸರಬರಾಜು ಕಂಪನಿ ಇಂದ ಹೊಸ ನೇಮಕಾತಿ ಅಧಿಸೂಚನೆ 2021: ಹುಬ್ಬಳ್ಳಿ


ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಇಲ್ಲಿ 2018/2019/2020 ನೇ ಸಾಲಿನಲ್ಲಿ BE ಪದವಿ ಹಾಗೂ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಂದ 2021 ನೇ ಸಾಲಿನ 1 ವರ್ಷದ ಶಿಶಿಕ್ಷು ತರಬೇತಿಗಾಗಿ (Apprentice) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ನೇಮಕಾತಿಯು ಗುತ್ತಿಗೆ ಆಧರಿತವಾಗಿದ್ದು, ಇದರ ಗುತ್ತಿಗೆ ಅವಧಿ 01 ವರ್ಷದ್ದಾಗಿದೆ,

BE Graduate in Electrical & Electrics engineering

  • ಒಟ್ಟು ಹುದ್ದೆಗಳು: 125
  • ಸಂಬಳ:ರೂ.7000/-
  • ಗುತ್ತಿಗೆ ಅವಧಿ: 01 ವರ್ಷ

Diploma in Electrical & Electrics engineering

  • ಒಟ್ಟು ಹುದ್ದೆಗಳು     : 75
  • ಸಂಬಳ               : ರೂ. 5000/-
  • ಗುತ್ತಿಗೆ ಅವಧಿ        : 01 ವರ್ಷ

* ವಿದ್ಯಾರ್ಹತೆ: ಅಂಗೀಕೃತ ಸಂಸ್ಥೆಯಿಂದ BE/B.Tech / Diploma ಮುಗಿಸಿರಬೇಕು

Important Dates;

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 27-09-2021
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 20-10-2021

click here for notification

Share this vacancy with your friends and other relatives, and visit again to get such vacancies at first

LATEST POSTS

CLICK HERE

TELEGRAM CHANNEL LINK  (kannada)

CLICK HERE

TELEGRAM CHANNEL LINK (malayalam)

CLICK HERE


We will always update 100% real jobs, any way you have to beware, and I think you guys know about the current world and situations, we wish you to have good luck.
أحدث أقدم