ಕಳೆದ ವರ್ಷ ಭಾರತದಲ್ಲಿ ನಿರ್ಭಂಧಿಸಲಾಗಿದ್ದು ಬರೋಬ್ಬರಿ 2731 ಟ್ವಿಟರ್ ಖಾತೆಗಳನ್ನು ಮತ್ತು 1717 ಫೇಸ್‌ಬುಕ್‌ ಖಾತೆಗಳನ್ನು

ಕಳೆದ ವರ್ಷ ಕೇಂದ್ರ ಸರಕಾರ ಭಾರತದಲ್ಲಿ ಬ್ಲಾಕ್ ಮಾಡಿದ್ದು ಬರೋಬ್ಬರಿ 2731 ಟ್ವಿಟರ್ ಅಕೌಂಟುಗಳನ್ನು. 
2020ರಲ್ಲಿ 1717 ಫೇಸ್‌ಬುಕ್‌ ಅಕೌಂಟುಗಳನ್ನೂ ಬ್ಲಾಕ್ ಮಾಡಲಾಯಿತು. ಭಾರತದ ಸಮಗ್ರತೆ ಮತ್ತು ಜಾತ್ಯಾತೀಯತೆಗೆ ಚ್ಯುತಿಯನ್ನು ತರುವ ಅಕೌಂಟುಗಳನ್ನು ಮಾತ್ರ ಬ್ಲಾಕ್ ಮಾಡಲಾಗಿದ್ದು ಎಂಬುವುದು ಕೇಂದ್ರ ಸರಕಾರದ ಸ್ಪಷ್ಟೀಕರಣ.

ಐಟಿ ಕಾಯ್ದೆ 69 ಎ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಐಟಿ ಸಚಿವ ಸಂಜಯ್ ದತ್ರೆ ಲಿಖಿತವಾಗಿ ಸಂಸತ್ತಿಗೆ ಮಾಹಿತಿ ನೀಡಿದ್ದರು. 2019 ರಲ್ಲಿ ಸರ್ಕಾರದ ಅನುಮತಿ ಮೇರೆಗೆ 1041 ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಅದೇ ಸಮಯದಲ್ಲಿ, ಫೇಸ್ಬುಕ್ 2019 ರಲ್ಲಿ 2049 ಖಾತೆಗಳನ್ನು ಮುಚ್ಚಿದೆ
.
Previous Post Next Post