ನೆಟ್ ಓಫ್ ಮಾಡದೆಯೇ ವಾಟ್ಸಾಪ್ ಅನ್ನು ಮಾತ್ರ ಓಫ್ ಮಾಡಬಹುದು

ವಾಟ್ಸಾಪ್ ಉಪಯೋಗಿಸುವವರಿಗಿರುವ ಒಂದು ಸುಲಭವಾದ ಟ್ರಿಕ್ಕೊಂದನ್ನು ಪರಿಚಯಪಡಿಸುತ್ತಿದ್ದೇನೆ.
ನಿಮ್ನ ಸ್ಮಾರ್ಟ್ ಫೊನಿನ ಇಂಟರ್ನೆಟ್ ಓಫ್ ಮಾಡದೇ ವಾಟ್ಸಾಪನ್ನು ಮಾತ್ರ ನಿಮಗೆ ಓಫ್ ಮಾಡಿಡಲು ಸಾಧ್ಯ. ನಿಮಗೆ ಇಂಟರ್ನೆಟ್ ಉಪಯೋಗಿಸಬೇಕು,ಆದರೆ ವಾಟ್ಸಾಪಿನಲ್ಲಿ ಓನ್ಲೈನ್ ತೋರಿಸಲೂ ಬಾರದು ಎಂಬ ರೀತಿ ಆಗ್ರಹಿಸುವವರಿಗೆ ಈ ಮಾರ್ಗವನ್ನು ಸ್ವೀಕರಿಸಬಹುದು.

ವಾಟ್ಸಾಪ್ ಮಾತ್ರ ಓಫ್ ಮಾಡಲು ಪ್ಲೇಸ್ಟೊರ್ ನಲ್ಲಿರುವ ಪೋಸ್ ಇಟ್ ಎಂಬ ಅಪ್ಲಿಕೇಶನ್ ಗಳನ್ನು ಉಪಯೋಗಿಸಬಹುದು. ಆ ಮೂಲಕ ಡಾಟಾ ಓಫ್ ಮಾಡದೆಯೇ ನಿಮಗೆ ವಾಟ್ಸಾಪ್ ಅನ್ನು ಮಾತ್ರ ಓಫ್ ಮಾಡಿಡಲು ಸಾಧ್ಯ.
ಆದರೆ ಈ ರೀತಿಯ ಥೆರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು ಉಪಯೋಗಿಸುವಾಗ ಜಾಗ್ರತೆಯಿಂದ ಮಾತ್ರ ಉಪಯೋಗಿಸಿರಿ..
أحدث أقدم