ಪೊಲೀಸ್ ಕಾನ್ಸಟೇಬಲ್ ನೇರ ನೇಮಕಾತಿ: ಮಂಗಳೂರು, ಉಡುಪಿ

 Note: we are (jobs) not recruiters, instead we just sharing available jobs in worldwide, once you click on the Apply / job title, will direct you to the career page of concerned job provider, so publickannada is not directly or indirectly involve in any stage of recruitment
ಪೊಲೀಸ್ ಕಾನ್ಸಟೇಬಲ್ ನೇರ ನೇಮಕಾತಿ: ಮಂಗಳೂರು, ಉಡುಪಿ

ಆತ್ಮೀಯರೆ,


ಮಂಗಳೂರು, ಉಡುಪಿ ಜಿಲ್ಲೆಗಳ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ. ಕರ್ನಾಟಕ ಪೋಲಿಸ್ ಇಲಾಖೆ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿ ಗೆ ಚಾಲನೆ ನೀಡಿದ್ದು, ಮಂಗಳೂರು ನಗರ, ಉಡುಪಿ ಹಾಗೂ ದ.ಕ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಿನಂತಿಸುತ್ತಿದ್ದೇವೆ. ಕರಾವಳಿ  ಭಾಗದ ಯುವಕರು ಸರ್ಕಾರಿ ಉದ್ಯೋಗ ಪಡೆದುಕೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೋಲಿಸ್ ಇಲಾಖೆಗೆ ಸೇರಿಕೊಳ್ಳಲು ಇದು ಒಳ್ಳೆಯ ಅವಕಾಶ. 


ಅರ್ಹತೆ:

 ದ್ವಿತೀಯ ಪಿಯುಸಿ ಉತ್ತೀರ್ಣ.

168cm ಎತ್ತರ ಇರಬೇಕು.


ಬೇಕಾಗುವ ದಾಖಲೆ

1.SSLC ಮಾರ್ಕ್ ಕಾರ್ಡ್*

2.ಪಿಯುಸಿ ಮಾರ್ಕ್ ಕಾರ್ಡ್*

3.ಆಧಾರ್ ಕಾರ್ಡ್*

4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ*

5.ಕನ್ನಡ ಮಾಧ್ಯಮ 

6.ಗ್ರಾಮೀಣ ವಿಧ್ಯಾಭ್ಯಾಸ ಪ್ರಮಾಣ ಪತ್ರ

7. ನಾಲ್ಕುಪಾಸ್ಪೋರ್ಟ್ ಸೈಜ್ ಪೋಟೋ.*


ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಬಳಸಿ: 

CLICK HERE TO APPLY 

$ads={2}ವೇತನ ಶ್ರೇಣಿ: ರೂ.23500-47650. ಅಂದರೆ ಸುಮಾರು ರೂ.34000.00 ವೇತನ


ಹುದ್ದೆಗಳು

ಮಂಗಳೂರು ನಗರ-135 ಹುದ್ದೆಗಳು.

ದಕ ಜಿಲ್ಲೆ-68ಹುದ್ದೆಗಳು.

ಉಡುಪಿ ಜಿಲ್ಲೆ-81 ಹುದ್ದೆಗಳು.


ವಯೋಮಿತೀ : 

ಕನಿಷ್ಟ 19ವರ್ಷ

ಗರಿಷ್ಟ -ಸಾಮಾನ್ಯ ವರ್ಗ 25ವರ್ಷ

SC /ST/ OBC -27ವರ್ಷಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.06.2021

ಅರ್ಜಿ ಶುಲ್ಕ ಸಮೀಪದ ಅಂಚೆ ಕಚೇರಿಯಲ್ಲಿ ಪಾವತಿಸಬಹುದು.


Previous Post Next Post