ಮತ್ತೊಬ್ಬರ ಸ್ಟಾಟಸನ್ನು ಅವರಿಗೇ ತಿಳಿಯದೆ ನೋಡಲಿಕ್ಕಿರುವ ಟೆಕ್ನಿಕ್ಅತೀ ಹೆಚ್ಚು ಜನರು ಉಪಯೋಗಿಸುವ ಒಂದು ಅಪ್ಲಿಕೇಶನ್ ಆಗಿದೆ ವಾಟ್ಸಾಪ್. ಇಂದು ವಾಟ್ಸಾಪ್ ಉಪಯೋಗಿಸದವರ ಸಂಖ್ಯೆ ಅತ್ಯಂತ ಕಡಿಮೆಯಾಗುತ್ತಿದೆ..

ಆದರೆ ನಮ್ಮಲ್ಲಿ ಹೆಚ್ಚಿನವರಿಗೂ ತಿಳಿಯದ ಹಳವಾರು ಟ್ರಿಕ್ಸ್ ಗಳು ಈ ವಾಟ್ಸಾಪ್ ನಲ್ಲಿದೆ. ಅಂತಹ ಒಂದು ಟ್ರಿಕ್ ಆಗಿದೆ ಮತ್ತೊಬ್ಬರ ಸ್ಟಾಟಸನ್ನು ಅವರಿಗೇ ತಿಳಿಯದೆ ನೋಡಲಿಕ್ಕಿರುವ ಟ್ರಿಕ್.

ಅದು ಹೇಗೆಂದರೆ ಸೆಟ್ಟಿಂಗ್ಸಿನಲ್ಲಿ ಹೋಗಿ ಅಕೌಂಟ್ ಎಂಬ ಒಪ್ಶನ್ ಕ್ಲಿಕ್ ಮಾಡಬೇಕು ನಂತರ ಪ್ರೈವಸಿ ಎಂಬ ಮತ್ತೊಂದು ಓಪ್ಶನ್ ಸಿಗುತ್ತದೆ ಅದನ್ನು ಕ್ಲಿಕ್ ಮಾಡಿದಾಗ ರೀಡ್ ರೆಸಿಪ್ಟ್ಸ್ ಎಂಬ ಒಪ್ಶನನ್ನು ಓಫ್ ಮಾಡಿ ಇಡುವುದಾದರೆ ನಿಮಗೆ ಇತರರ ಸಾಟಸ್ ಗಳನ್ನು ಅವರಿಗೆ ತಿಳಿಯದೆಯೇ ನೋಡಬಹುದು.

ಆದರೆ ಹೀಗೆ ಮಾಡಿದರೆ ನಿಮ್ನ ಸ್ಟಾಟಸನ್ನು ಯಾರ್ಯಾರೆಲ್ಲ ನೋಡಿದ್ದಾರೆ ಎಂಬ ವಿವರಗಳೂ ನಿಮಗೆ ಲಭಿಸುವುದಿಲ್ಲ. 

Settings->Account->Privacy->Read Receipts and turn it offPrevious Post Next Post